ಒಳ್ಳೆಯ ಕನ್ನಡ ಸಿನಿಮಾ ಮಾಡಿರುವ ನಂಬಿಕೆ ಇದೆ | Avinash Narasimharaju | Chase Kannada Movie *Press Meet
2022-07-14 279
Producer Hari Anand talks about Chase movie
ಶೀತಲ್ ಶೆಟ್ಟಿ, ರಾಧಿಕ ನಾರಾಯಣ್ ಅಭಿನಯದ ಚೇಸ್ ಸಿನಿಮಾ ಇದೇ 15ಕ್ಕೆ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಕುರಿತು ನಿರ್ಮಾಪಕರು ಮಾತನಾಡಿದ್ದಾರೆ. ವಿಶೇಷ ಸಂದರ್ಶನದಲ್ಲಿ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.